ಗೃಹಲಕ್ಷ್ಮಿ, ಗೃಹಜ್ಯೋತಿ ಹೊಸ ಅರ್ಜಿ: ₹2000, ಉಚಿತ ವಿದ್ಯುತ್ ಪಡೆಯಲು ಹೊಸ ರೂಲ್ಸ್!
ಕರ್ನಾಟಕದಲ್ಲಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳು ಎಷ್ಟೋ ಕುಟುಂಬಗಳಿಗೆ ದೊಡ್ಡ ಆಶಾಕಿರಣ ಆಗಿವೆ. ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಮತ್ತೆ ಜನರ ಬದುಕಿಗೆ ಸಪೋರ್ಟ್ ಕೊಡೋಕೆ ಈ ಯೋಜನೆಗಳನ್ನ ಜಾರಿಗೆ ತಂದಿತ್ತು. ಆದ್ರೆ, ಈಗ ಈ ಸೌಲಭ್ಯಗಳನ್ನ ಪಡೆಯೋಕೆ ಸರ್ಕಾರ ಹೊಸ ಅರ್ಜಿ ಸಲ್ಲಿಕೆಗೆ ಕರೆ ಕೊಟ್ಟಿದೆ. ಇದರಿಂದ, ಮೊದಲೇ ಅರ್ಜಿ ಹಾಕಿದ್ದವರಿಗೂ ಸ್ವಲ್ಪ ಗೊಂದಲ ಶುರುವಾಗಿದೆ. ಏನಿದು ಹೊಸ ಅರ್ಜಿ? ಯಾರಿಗೆ ಅಪ್ಲೈ ಮಾಡೋದು ಕಡ್ಡಾಯ? ಯಾವ ದಾಖಲೆಗಳು ಬೇಕು? ಅಂತ ಎಲ್ಲ ಮಾಹಿತಿ ನಾವ್ ಇಲ್ಲಿ … Read more